ವಿಧೇಯ:
-ಡಾ.ಅಭಿನಂದನ ಬಳ್ಳಾರಿ
ಅನುಭವದ ಅನಿವಾರ್ಯ ದೇಹಕೆ
ಮನಸಿಗಿಲ್ಲ ಹೊರೆ
ಯಾವ ಸಂಚಿತದ ಬೇಡಿಕೆಗಳಿಂದಲೂ
ಮಗ್ಧವಾಗಿರುವುದು ಮನಸ್ಸು ಅನುಭವದ ಕಟ್ಟುಪಾಡಿಲ್ಲದೆ
ಇಲ್ಲದಿರೆ ಅದು ಎಚ್ಚರವಾಗಿರಲಾರದು
ಅನುಭವ ತಿಳಿಯಲು ಬೇಕು ವಿಧಾನ
ವಿಧಾನವಿಲ್ಲದಿರೇ ಮಾತ್ರ ವಿಧೇಯ ಈ ಮನ
-ಡಾ.ಅಭಿನಂದನ ಬಳ್ಳಾರಿ
ಅನುಭವದ ಅನಿವಾರ್ಯ ದೇಹಕೆ
ಮನಸಿಗಿಲ್ಲ ಹೊರೆ
ಯಾವ ಸಂಚಿತದ ಬೇಡಿಕೆಗಳಿಂದಲೂ
ಮಗ್ಧವಾಗಿರುವುದು ಮನಸ್ಸು ಅನುಭವದ ಕಟ್ಟುಪಾಡಿಲ್ಲದೆ
ಇಲ್ಲದಿರೆ ಅದು ಎಚ್ಚರವಾಗಿರಲಾರದು
ಅನುಭವ ತಿಳಿಯಲು ಬೇಕು ವಿಧಾನ
ವಿಧಾನವಿಲ್ಲದಿರೇ ಮಾತ್ರ ವಿಧೇಯ ಈ ಮನ
No comments:
Post a Comment