ಅಸಹಾಯಕ:
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಸೂರಿಲ್ಲದ ಆ ಮನೆಯಲಿ ಬೆಳೆದ ಹುಡುಗ ನಾ
ಅಡಿಕೆಮರವು ಕಾಣುತಿತ್ತು ಆಗಸವು ಮರೆಯಾಗಿತ್ತು
ಭಯವು ಮನಸಿನಲ್ಲಿ ಆರಂಭವಾಯಿತು
ಕತ್ತಲಲ್ಲಿ ಸೂರ್ಯನ ಬೆಳಕು ಮರೆಯಾಯಿತು
ಅಸ್ತಿತ್ವವನ್ನೆ ಮರೆಸಿತ್ತು ಆ ಪರಿಸರ
ಮರಗಳನ್ನು ಸರಿಸಲು ಇರಲಿಲ್ಲ ಯಾವ ಪರಿಕರ
ಅಸಹಾಯಕ ನಾನು ಈ ಸಮಾಜದಿ ಇಲ್ಲ ನನಗೆ ಯಾವ ಬಲವು
ಸಹಾಯಕ್ಕಾಗಿ ಯಾರು ಬಾರರು ಅಂತಹದು ನನ್ನ ಕುಲವು !!!!
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಸೂರಿಲ್ಲದ ಆ ಮನೆಯಲಿ ಬೆಳೆದ ಹುಡುಗ ನಾ
ಅಡಿಕೆಮರವು ಕಾಣುತಿತ್ತು ಆಗಸವು ಮರೆಯಾಗಿತ್ತು
ಭಯವು ಮನಸಿನಲ್ಲಿ ಆರಂಭವಾಯಿತು
ಕತ್ತಲಲ್ಲಿ ಸೂರ್ಯನ ಬೆಳಕು ಮರೆಯಾಯಿತು
ಅಸ್ತಿತ್ವವನ್ನೆ ಮರೆಸಿತ್ತು ಆ ಪರಿಸರ
ಮರಗಳನ್ನು ಸರಿಸಲು ಇರಲಿಲ್ಲ ಯಾವ ಪರಿಕರ
ಅಸಹಾಯಕ ನಾನು ಈ ಸಮಾಜದಿ ಇಲ್ಲ ನನಗೆ ಯಾವ ಬಲವು
ಸಹಾಯಕ್ಕಾಗಿ ಯಾರು ಬಾರರು ಅಂತಹದು ನನ್ನ ಕುಲವು !!!!
No comments:
Post a Comment